Latest Kannada Nation & World
ಶನಿ ಬೀಜಮಂತ್ರ ಪಠಿಸುವ ಕ್ರಮವೇನು, ಯಾವಾಗ ಎಷ್ಟು ಬಾರಿ ಜಪಿಸಬೇಕು?
ಶನಿದೇವನನ್ನು ಕರ್ಮಕಾರಕ ಎಂದೂ ಕರೆಯುತ್ತಾರೆ, ಅವನು ಆಶೀರ್ವದಿಸಿದರೆ ಜೀವನ ಸುಂದರವಾಗಿರುತ್ತದೆ, ಶನೈಶ್ಚರನನ್ನು ಮೆಚ್ಚಿಸಲು ಜನರು ಪಠಿಸುವ ಮಂತ್ರಗಳಲ್ಲಿ ಶನಿಬೀಜ ಮಂತ್ರ ಕೂಡಾ ಒಂದು.