Astrology
ಋಕ್ಷನು ವಾಲ್ಮೀಕಿ ಆಗಿದ್ದು ಹೇಗೆ? ನಾರದ, ಬ್ರಹ್ಮ ದೇವರು, ವಾಲ್ಮೀಕಿ ನಡುವಿನ ಪ್ರಸಂಗ ತಿಳಿಯಿರಿ-valmiki jayanti 2024 how did ruksha became valmiki narada brahma and valmiki story here sts ,ರಾಶಿ ಭವಿಷ್ಯ ಸುದ್ದಿ

ರಾಮಾಯಣ ಕರ್ತೃ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಪ್ರತಿವರ್ಷ ಆಚರಿಸಲಾಗುತ್ತದೆ. ಅದರಂತೆ ಈ ವರ್ಷ ಅಕ್ಟೋಬರ್ 17 ರಂದು ಕರ್ನಾಟಕ ಸೇರಿದಂತೆ ದೇಶಾದ್ಯಂತ ವಾಲ್ಮೀಕಿ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಮಹರ್ಷಿಗಳಿಗೆ ಸಂಬಂಧಿಸಿದಂತೆ ಒಂದೊಂದು ಧಾರ್ಮಿಕ ಗ್ರಂಥ ಒಂದೊಂದು ಕಥೆಯನ್ನು ಹೇಳುತ್ತದೆ. ಋಕ್ಷನು ವಾಲ್ಮೀಕಿಯಾಗಿದ್ದು ಹೇಗೆ, ರಾಮಾಯಣ ಬರೆಯಲು ಪ್ರೇರಣೆ, ನಾರದರು, ವಾಲ್ಮೀಕಿಯವರ ಆಶ್ರಮಕ್ಕೆ ಬ್ರಹ್ಮ ದೇವರ ಪ್ರವೇಶ ಸೇರಿದಂತೆ ಆಸಕ್ತಿಕರ ವಿಚಾರಗಳನ್ನು ಇಲ್ಲಿ ನೀಡಲಾಗಿದೆ.