Latest Kannada Nation & World
ಶಬರಿಮಲೆ ಅಯ್ಯಪ್ಪ ಸನ್ನಿಧಾನದಲ್ಲಿ ಸ್ಕೈವಾಕ್ ಛಾವಣಿ ಮೇಲಿಂದ ಜಿಗಿದ ಕರ್ನಾಟಕದ ಅಯ್ಯಪ್ಪ ಭಕ್ತ; ಚಿಕಿತ್ಸೆ ಫಲಿಸದೆ ಸಾವು- ವೈರಲ್ ವಿಡಿಯೋ
Sabarimala Temple: ಶಬರಿಮಲೆ ಅಯ್ಯಪ್ಪ ಸನ್ನಿಧಾನದಲ್ಲಿ ಅಯ್ಯಪ್ಪ ಭಕ್ತರೊಬ್ಬರು ಸ್ಕೈವಾಕ್ ಛಾವಣಿ ಮೇಲಿಂದ ಜಿಗಿದು ಸ್ಥಳದಲ್ಲಿ ಕಳವಳ ಮೂಡಿಸಿದ್ದರು. ಇದು ಆತ್ಮಹತ್ಯೆ ಪ್ರಯತ್ನ ಎಂದು ಹೇಳಲಾಗುತ್ತಿದ್ದು, ಕರ್ನಾಟಕದ ಅಯ್ಯಪ್ಪ ಭಕ್ತ ಚಿಕಿತ್ಸೆ ಫಲಿಸದೇ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.