Astrology
ಶುಕ್ರನ ನೇರ ಸಂಚಾರ, ಏಪ್ರಿಲ್‌ನಿಂದ ಬದಲಾಗಲಿದೆ ಈ ರಾಶಿಯವರಿಗೆ ಅದೃಷ್ಟ; ವೃದ್ಧಿಯಾಗಲಿದೆ ಸಂಪತ್ತು

ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಕ್ರನನ್ನು ಸಂತೋಷ, ಸಮೃದ್ಧಿ ಮತ್ತು ಸಂಪತ್ತಿನ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಶುಕ್ರನ ಸಂಚಾರ ಅಥವಾ ಸ್ಥಾನದಲ್ಲಿನ ಬದಲಾವಣೆ ಮೇಷದಿಂದ ಮೀನ ರಾಶಿವರೆಗೆ ಎಲ್ಲಾ ರಾಶಿಯವರ ಮೇಲೂ ಸಾಕಷ್ಟು ಪರಿಣಾಮಗಳನ್ನು ಉಂಟುಮಾಡುತ್ತದೆ. ಇದರಿಂದ ಕೆಲವು ರಾಶಿಯವರಿಗೆ ಭಾರಿ ಅನುಕೂಲವೂ ಉಂಟಾಗುತ್ತದೆ, ಕೆಲವರಿಗೆ ಇದು ಅದೃಷ್ಟ ಬದಲಾಗುವ ಕಾಲವೂ ಆಗಿರುತ್ತದೆ.