Astrology
ಶ್ರೀರಾಮ ನವಮಿ ಯಾವಾಗ, ದಿನಾಂಕ, ಶುಭ ಮುಹೂರ್ತ, ಆಚರಣೆಯ ಮಹತ್ವದ ವಿವರ ಇಲ್ಲಿದೆ

ಪ್ರತಿವರ್ಷವೂ ಶ್ರೀರಾಮ ನವಮಿಯಂದು ಸಂಭ್ರಮ, ಸಡಗರದೊಂದಿಗೆ ಭಕ್ತಿ ಭಾವವೂ ಜೊತೆಯಾಗುತ್ತದೆ. ರಾಮ ಭಕ್ತರು ರಾಮನ ದೇಗುಲಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳನ್ನು ಆಯೋಜಿಸುತ್ತಾರೆ. ಆ ದಿನ ಮನೆ, ಮನಗಳಲ್ಲೂ ಶ್ರೀರಾಮನ ಜಪವೇ ಇರುತ್ತದೆ. ಹಾಗಾದರೆ ಈ ವರ್ಷ ಶ್ರೀರಾಮ ನವಮಿ ಯಾವಾಗ, ರಾಮ ನವಮಿಯ ಶುಭ ಮೂಹೂರ್ತ ಯಾವುದು, ಈ ದಿನದ ಆಚರಣೆಯ ಮಹತ್ವವೇನು ಎಂಬಿತ್ಯಾದಿ ವಿವರ ಇಲ್ಲಿದೆ.