Latest Kannada Nation & World
ಸಿಕ್ಕಾಪಟ್ಟೆ ಚಳಿ ಅಲ್ವಾ, ಯಾರಿಗೂ ಗೊತ್ತಾಗದಂತೆ 1 ಪೆಗ್ ಹಾಕೋಣ ಅಂದ್ಕೊಂಡ್ರಾ, ಸಿಕ್ಕಿ ಬೀಳ್ತೀರಿ ಹುಷಾರು, ಹೇಗಂತೀರಾ ಈ ಅಧ್ಯಯನ ವರದಿ ನೋಡಿ

Alcohol Consumption: ಮಳೆಯೂ ಹೆಚ್ಚು, ಚಳಿಯೂ ಹೆಚ್ಚು. ಹವಾಮಾನ ವೈಪರೀತ್ಯದ ಕಾರಣ ಏನ್ ಮಾಡಬೇಕು ಅನ್ನೋದು ಗೊತ್ತಾಗದೇ ಇರುವಂತಹ ಗೊಂದಲ, ಸ್ವೆಟರ್ ಹಾಕೋದಾ, ರೈನ್ ಕೋಟ್ ಹಾಕ್ಕೊಳ್ಳೋದಾ? ಹೌದಲ್ವ.. ಸಿಕ್ಕಾಪಟ್ಟೆ ಚಳಿಯೂ ಇದೆ. ಯಾರಿಗೂ ಗೊತ್ತಾಗದಂತೆ ಒಂದು ಪೆಗ್ ಹಾಕೋಣ ಅಂತ ಕೆಲವರಾದ್ರೂ ಅಂದ್ಕೊಂಡಿರ್ತೀರಿ ಅಲ್ವ.. ಹುಷಾರು ಸಿಕ್ಕಿ ಬೀಳ್ತೀರಿ.. ಹೇಗಂತೀರಾ, ಅದೇ ವಿಷಯದ ಬಗ್ಗೆ ಸಂಶೋಧನೆ, ಅಧ್ಯಯನ ಒಂದು ನಡೆದಿದ್ದು, ಅದರ ವಿವರ ಬಹಿರಂಗವಾಗಿದೆ. ನಿಮ್ಮ ಬೆರಳುಗಳ ಉದ್ದವನ್ನು ನೋಡಿ ನೀವು ಮದ್ಯಪಾನ ಮಾಡ್ತೀರೋ ಇಲ್ವೋ ಅಂತ ತಿಳಿಯಬಹುದಂತೆ. ಇಂಥದ್ದೊಂದು ವಿದ್ಯೆ ಬಗ್ಗೆ ನಿಮಗೆ ಗೊತ್ತಾ?