Latest Kannada Nation & World
ಪಿಐಎಲ್ ಅಂದ್ರೆ ಪೈಸಾ ಇಂಟರೆಸ್ಟ್ ಲಿಟಿಗೇಶನ್; ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ ವಿ ನಾಗರತ್ನ ಕಳವಳಕ್ಕೆ ಇದುವೇ ಕಾರಣ

ಮೂಲಭೂತ ಹಕ್ಕುಗಳನ್ನು ಕಾಯುವಂತಹ ಕಾನೂನು ಅಸ್ತ್ರವಾಗಿ ಪಿಐಎಲ್, ಹೇಗೆ ಬಳಕೆಯಾಗಬೇಕು, ಬಳಕೆಯಾಗುತ್ತಿದೆ ಎಂಬುದನ್ನು ಪ್ರೊಫೆಸರ್ ಭಕ್ಷಿ ಅವರು ವಿವರಿಸಿದ್ದಾರೆ. ಬಹುಶಃ ಪಿಐಎಲ್‌ಗಳ ದುರುಪಯೋಗದ ಬಗ್ಗೆ ಚಿಂತನೆ ನಡೆಸಲು, ಅದನ್ನು ಬಹಿರಂಗಪಡಿಸಿ ಜಾಗೃತಿ ಮೂಡಿಸುವುದಕ್ಕೆ ಅವರಿಗೆ ಈಗ ಸಮಯ ಸಿಕ್ಕಿದೆ ಎಂದು ಭಾವಿಸುತ್ತೇನೆ ಎಂದು ನ್ಯಾಯಮೂರ್ತಿ ಬಿವಿ ನಾಗರತ್ನ ವಿವರಿಸಿದರು.
(ANI Photo/Ishant)