Latest Kannada Nation & World
ನಮ್ಗಿದೂ ಬೇಕಿತ್ತಾ ಮಗನೇ? ಮಂಜು- ತ್ರಿವಿಕ್ರಮ್ ಗೇಮ್ ಪ್ಲಾನ್ ಪ್ಲಾಪ್; ಕಿಚ್ಚನಿಂದ ತೆರೆಮರೆಯ ಇಬ್ಬರ ಒಪ್ಪಂದ ರಿವೀಲ್

ನಮ್ಗಿದೂ ಬೇಕಿತ್ತಾ ಮಗನೇ? ಮಂಜು- ತ್ರಿವಿಕ್ರಮ್ ಗೇಮ್ ಪ್ಲಾನ್ ಪ್ಲಾಪ್; ಕಿಚ್ಚನಿಂದ ತೆರೆಮರೆಯ ಇಬ್ಬರ ಒಪ್ಪಂದ ರಿವೀಲ್(PC: Colors Kannada Facebook)
ಇದು ‘ಎಚ್‌ಟಿ ಕನ್ನಡ’ ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Sun, 24 Nov 202404:22 AM IST
ಮನರಂಜನೆ News in Kannada Live:ನಮ್ಗಿದೂ ಬೇಕಿತ್ತಾ ಮಗನೇ? ಮಂಜು- ತ್ರಿವಿಕ್ರಮ್ ಗೇಮ್ ಪ್ಲಾನ್ ಪ್ಲಾಪ್; ಕಿಚ್ಚನಿಂದ ತೆರೆಮರೆಯ ಇಬ್ಬರ ಒಪ್ಪಂದ ರಿವೀಲ್
- Bigg Boss Kannada 11: ವಾರದ ಕಥೆ ಕಿಚ್ಚನ ಜೊತೆ ಶನಿವಾರದ ಪಂಚಾಯ್ತಿಯಲ್ಲಿ ಉಗ್ರಂ ಮಂಜು ಮತ್ತು ತ್ರಿವಿಕ್ರಮ್ ಜೋಡಿಯ ಗೇಮ್ ಪ್ಲಾನ್ ಅನ್ನು ಮನೆ ಮಂದಿ ಮುಂದೆ ರಟ್ಟು ಮಾಡಿದ್ದಾರೆ ಕಿಚ್ಚ ಸುದೀಪ್. ಈ ಮೂಲಕ ಇಬ್ಬರ ಬಣ್ಣ ಬಯಲಾಗಿದೆ.
Sun, 24 Nov 202404:12 AM IST
ಮನರಂಜನೆ News in Kannada Live:ಭಾಗ್ಯಾ ಮುಂದೆ ತಾಂಡವ್-ಶ್ರೇಷ್ಠಾ ಸಂಬಂಧದ ಬಗ್ಗೆ ಬಾಯಿ ಬಿಟ್ಟ ಕುಸುಮಾ, ಜೀವಂತ ಶವವಾದ ಭಾಗ್ಯಾ; ಭಾಗ್ಯಲಕ್ಷ್ಮೀ ಧಾರಾವಾಹಿ
-
Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ನವೆಂಬರ್ 23ರ ಎಪಿಸೋಡ್‌ನಲ್ಲಿ ಭಾಗ್ಯಾ ಬಾಗಿಲ ಬಳಿ ನಿಂತಿರುವುದನ್ನು ಗಮನಿಸದ ಕುಸುಮಾ ಸುಂದ್ರಿ , ಪೂಜಾ ಬಳಿ ಶ್ರೇಷ್ಠಾ-ತಾಂಡವ್ ಸಂಬಂಧದ ಬಗ್ಗೆ ಮಾತನಾಡುತ್ತಾಳೆ. ಅತ್ತೆಗೆ ಎಲ್ಲಾ ವಿಚಾರ ಗೊತ್ತಿದ್ದರೂ ಇಷ್ಟು ದಿನ ಮುಚ್ಚಿಟ್ಟಿದ್ದು ಭಾಗ್ಯಾಗೆ ಇನ್ನಷ್ಟು ನೋವಾಗುತ್ತದೆ.