Latest Kannada Nation & World
ಸಂಸತ್ನಲ್ಲಿ ನನಗೆ ಮಾತನಾಡುವುದಕ್ಕೆ ಅನುಮತಿ ಕೊಡಲಿಲ್ಲ; ರಾಹುಲ್ ಗಾಂಧಿ ಆಕ್ರೋಶ

- ಲೋಕಸಭಾ ಸ್ಪೀಕರ್ ವಿರುದ್ಧ ರಾಹುಲ್ ಗಾಂಧಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದನದಲ್ಲಿ ತಮಗೆ ಮಾತನಾಡಲು ಅವಕಾಶ ನೀಡದೆ ಸದನವನ್ನು ಮುಂದೂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಹಾಕುಂಭಮೇಳ ಮತ್ತು ನಿರುದ್ಯೋಗದ ಬಗ್ಗೆ ನನಗೆ ಮಾತನಾಡಲು ಸಾಕಷ್ಟು ವಿಚಾರಗಳಿದ್ದವು ಎಂದು ರಾಹುಲ್ ಗಾಂಧಿ ತಮ್ಮ ಅಸಮಾಧಾನವನ್ನು ತೋರಿಸಿದ್ದಾರೆ.