Latest Kannada Nation & World
ಸದ್ದಿಲ್ಲದೆ ಬೃಹತ್ ಮೈಲಿಗಲ್ಲು ತಲುಪಿದ ರೋಹಿತ್ ಶರ್ಮಾ; ಪಾಂಟಿಂಗ್, ದ್ರಾವಿಡ್, ರೂಟ್ ಹಿಂದಿಕ್ಕಿದ ಹಿಟ್ಮ್ಯಾನ್

ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಶಿವನಾರಾಯಣ್ ಚಂದ್ರಪಾಲ್ (587), ರಿಕಿ ಪಾಂಟಿಂಗ್ (593), ರಾಹುಲ್ ದ್ರಾವಿಡ್ (627), ಜಾಕ್ ಕಾಲಿಸ್ (653) ಮತ್ತು ಜೋ ರೂಟ್ (656) ಅವರನ್ನು ಹಿಂದಿಕ್ಕಿದ್ದಾರೆ.