Latest Kannada Nation & World
ಸನ್ರೈಸರ್ಸ್ ರನ್ ವೇಗ ತಡೆಯುವುದೇ ಲಕ್ನೋ; ಉಭಯ ತಂಡಗಳ ಪ್ರಮುಖ ಅಂಕಿ-ಅಂಶ, ದಾಖಲೆಗಳು, ಇತಿಹಾಸ

ಸನ್ರೈಸರ್ಸ್ ರನ್ ವೇಗ ತಡೆಯುವುದೇ ಲಕ್ನೋ; ಉಭಯ ತಂಡಗಳ ಪ್ರಮುಖ ಅಂಕಿ-ಅಂಶ, ದಾಖಲೆಗಳು, ಇತಿಹಾಸ
ಎಚ್‌ಟಿ ಕನ್ನಡ’ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕ್ರಿಕೆಟ್ ಪಂದ್ಯಗಳು, ಆಟಗಾರರ ಪ್ರೊಫೈಲ್, ಪಾಯಿಂಟ್ಸ್ ಟೇಬಲ್, ಮುಖ್ಯ ಸರಣಿಗಳ ಶೆಡ್ಯೂಲ್ ಸೇರಿದಂತೆ ಕ್ರಿಕೆಟ್ ಜಗತ್ತಿಗೆ ಸಂಬಂಧಿಸಿದ March 27, 2025 ದಿನಾಂಕದ ಅಪ್‌ಡೇಟ್ಸ್ ಇಲ್ಲಿದೆ. ನಿಮ್ಮ ನೆಚ್ಚಿನ ಆಟಗಾರರ ಸಂಪೂರ್ಣ ಮಾಹಿತಿ, ಮ್ಯಾಚ್ ರಿಪೋರ್ಟ್‌ಗಳನ್ನೂ ಇಲ್ಲಿ ಓದಿ.
Thu, 27 Mar 202504:29 AM IST
ಕ್ರಿಕೆಟ್ news Updates:
- SRH vs LSG, IPL Match 7: ಇಂಡಿಯನ್ ಪ್ರೀಮಿಯರ್ ಲೀಗ್ನ 7ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕೆ ಹೈದರಾಬಾದ್ನ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ಆತಿಥ್ಯ ವಹಿಸಲಿದೆ.