Latest Kannada Nation & World
ಐಪಿಎಲ್ 2025ರ ವೇಳಾಪಟ್ಟಿಯಲ್ಲಿವೆ 74 ಪಂದ್ಯಗಳು, ಆರ್‌ಸಿಬಿ, ಸಿಎಸ್‌ಕೆ, ಕೆಕೆಆರ್ ಪಂದ್ಯಗಳ ವಿವರದ ಚಿತ್ರನೋಟ

ಐಪಿಎಲ್ ವೇಳಾಪಟ್ಟಿ 2025ರ ಪ್ರಕಾರ, ಒಟ್ಟು 74 ಪಂದ್ಯಗಳಿವೆ. ಈ ಪೈಕಿ ಕೊನೆಯ 14 ಪಂದ್ಯಗಳ ವಿವರ ಅಂದರೆ ಯಾವ ಪಂದ್ಯ ಯಾವ ತಂಡಗಳು, ಎಲ್ಲಿ ಎಂಬಿತ್ಯಾದಿ ವಿವರ ಈ ಸ್ಲೈಡ್‌ನಲ್ಲಿದೆ.
(@IPL)