Latest Kannada Nation & World
ಸರ್ಫರಾಜ್ ಖಾನ್ ಕುಟುಂಬಕ್ಕೆ ಡಬಲ್ ಖುಷಿ; ಟೆಸ್ಟ್ ಶತಕದ ಬೆನ್ನಲ್ಲೇ ಮನೆಗೆ ಹೊಸ ಸದಸ್ಯನ ಆಗಮನ

ಟೀಮ್ ಇಂಡಿಯಾ ಕ್ರಿಕೆಟಿಗ ಸರ್ಫರಾಜ್ ಖಾನ್ ಗಂಡು ಮಗುವಿಗೆ ತಂದೆಯಾಗಿದ್ದಾರೆ. ಚೊಚ್ಚಲ ಅಂತಾರಾಷ್ಟ್ರೀಯ ಶತಕ ಸಿಡಿಸಿದ ಬೆನ್ನಲ್ಲೇ ಸರ್ಫರಾಜ್ ಕುಟುಂಬಕ್ಕೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದ್ದು, ಮನೆಗೆ ಹೊಸ ಸದಸ್ಯನನ್ನು ಕುಟುಂಬ ಸ್ವಾಗತಿಸಿದೆ.