Latest Kannada Nation & World
ಸಾಂಪ್ರದಾಯಿಕ ಉಡುಗೆಯಲ್ಲಿ ಸಖತ್ತಾಗೇ ಮಿಂಚ್ತಿದ್ದಾರೆ ಆರ್ಸಿಬಿ ನಾರಿಯರು; ಪೆರಿ ಸೂಪರ್, ಸ್ಮೃತಿ ಮಿಸ್ಸಿಂಗ್!

ಲಕ್ನೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟು ಆರ್ಸಿಬಿ ಆಟಗಾರ್ತಿಯರ ಮಿಂಚಿದ್ದಾರೆ. ಆದರೆ ಸ್ಮೃತಿ ಮಂಧಾನ ಕಾಣದಿರುವುದು ಅಚ್ಚರಿ ಮೂಡಿಸಿದೆ.