Latest Kannada Nation & World

ಸಿಂಪಲ್ ಆಗಿ ಮದುವೆ ಆಗ್ತಿದ್ದಾರೆ ನಾಗ ಚೈತನ್ಯ, ಶೋಭಿತಾ ಧೂಳಿಪಾಲ; ಇಲ್ಲಿದೆ ಅತಿಥಿಗಳ ಲಿಸ್ಟ್‌

Share This Post ????

ಅತಿಥಿಗಳ ಪಟ್ಟಿ ಹೀಗಿದೆ
ಈ ಮದುವೆಯಲ್ಲಿ ಅಕ್ಕಿನೇನಿ, ಧೂಳಿಪಾಲ ಕುಟುಂಬದ ಸದಸ್ಯರು ದಗ್ಗುಬಾಟಿ ಕುಟುಂಬಗಳು ಮತ್ತು ಸೀಮಿತ ಸಂಖ್ಯೆಯ ಆಪ್ತರನ್ನು ಆಹ್ವಾನಿಸಲಾಗಿದೆ. ಇಲ್ಲಿಯವರೆಗಿನ ಸುದ್ದಿಗಳ ಪ್ರಕಾರ, ಈ ಮದುವೆಗೆ ಮೆಗಾಸ್ಟಾರ್ ಚಿರಂಜೀವಿ, ಪ್ರಭಾಸ್, ರಾಮ್ ಚರಣ್, ಉಪಾಸನಾ, ಜೂನಿಯರ್ ಎನ್ಟಿಆರ್, ಅಲ್ಲು ಅರ್ಜುನ್ ಮತ್ತು ಮಹೇಶ್ ಬಾಬು ತಮ್ಮ ಕುಟುಂಬದೊಂದಿಗೆ ಬರಲಿದ್ದಾರೆ. ಪಿವಿ ಸಿಂಧು, ನಿರ್ದೇಶಕ ಎಸ್ ಎಸ್ ರಾಜಮೌಳಿ ಕೂಡ ಬರುವ ಸಾಧ್ಯತೆ ಇದೆಯಂತೆ.

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!