Astrology
ಸಿಂಹ ರಾಶಿಗೆ ಕೇತುವಿನ ಪ್ರವೇಶದಿಂದ 3 ರಾಶಿಯವರಿಗೆ ಭಾರಿ ಅದೃಷ್ಟ, ಸದ್ಯದಲ್ಲೇ ಬದುಕಿನಲ್ಲಿ ಉಂಟಾಗಲಿದೆ ಹಲವು ಬದಲಾವಣೆ

ಕೇತುವು ಅಕ್ಟೋಬರ್ 2023ರ ಕೊನೆಯಲ್ಲಿ ಕನ್ಯಾರಾಶಿಯಲ್ಲಿ ತನ್ನ ಪ್ರಯಾಣವನ್ನು ಪ್ರಾರಂಭಿಸಿತು. ಮೇ 2025ಕ್ಕೆ ಕೇತು ಸಿಂಹ ರಾಶಿಗೆ ಸ್ಥಾನ ಬದಲಿಸುತ್ತಾನೆ. ಜ್ಯೋತಿಷ್ಯದ ಪ್ರಕಾರ, ಸಿಂಹ ರಾಶಿಯಲ್ಲಿ ಕೇತುವಿನ ಸಂಚಾರವು ಎಲ್ಲಾ 12 ರಾಶಿಗಳ ಮೇಲೂ ಪರಿಣಾಮ ಬೀರುತ್ತದೆ. ಆದಾಗ್ಯೂ, ಕೆಲವು ರಾಶಿಚಕ್ರದ ಜನರಿಗೆ ಇದರಿಂದ ವಿಶೇಷ ಯೋಗಗಳು ಒಲಿಯುತ್ತವೆ ಎಂದು ಊಹಿಸಲಾಗಿದೆ. ಹಾಗಾದರೆ ಕೇತು ಸಂಚಾರದಿಂದ ಯಾವೆಲ್ಲಾ ರಾಶಿಯವರಿಗೆ ಶುಭವಾಗಲಿದೆ.