Astrology
ವರ್ಷದ ಮೊದಲ ಸೂರ್ಯ ಗ್ರಹಣ ದಿನವೇ ಶನಿ ಸಾಡೇಸಾತಿ: 3 ರಾಶಿಯವರ ಜೀವನದಲ್ಲಿ ಬದಲಾವಣೆ, ಕಷ್ಟಗಳು ದೂರವಾಗುತ್ತವೆ

Saturn Transit: 2025 ರ ಮೊದಲ ಸೂರ್ಯಗ್ರಹಣದ ದಿನ ಶನಿ ಸಂಕ್ರಮಣ ಇದೆ. ಶನಿ ದೇವರು ಕುಂಭ ರಾಶಿಯನ್ನು ಬಿಟ್ಟು ಮೀನ ರಾಶಿಗೆ ಪ್ರವೇಶಿಸುತ್ತಾನೆ. ಇದರಿಂದ ಯಾವೆಲ್ಲಾ ರಾಶಿಯವರಿಗೆ ಪ್ರಯೋಜನಗಳಿವೆ ನೋಡಿ.