Latest Kannada Nation & World
ಸಿಎಸ್‌ಕೆ ಪಂದ್ಯ ವೀಕ್ಷಿಸಲು ಚೆಪಾಕ್‌ಗೆ ಬಂದ ಎಂಎಸ್ ಧೋನಿ ತಂದೆ-ತಾಯಿ; ಹೆಚ್ಚಾಯ್ತು ಮಾಹಿ ನಿವೃತ್ತಿ ವದಂತಿ!

ಈ ಹಿಂದೆ, ಐಪಿಎಲ್‌ನಲ್ಲಿ ಸಿಎಸ್‌ಕೆ ತಂಡ ಆಡುವ ಅಂತಿಮ ಪಂದ್ಯದ ಸಮಯದಲ್ಲಿ, ಮಾಹಿ ನಿವೃತ್ತಿ ವದಂತಿ ಹಬ್ಬುತ್ತಿತ್ತು. ಆದರೆ, ಈ ಬಾರಿ ಸಿಎಸ್‌ಕೆ ತಂಡ ಕೇವಲ ನಾಲ್ಕು ಪಂದ್ಯಗಳನ್ನು ಆಡುವಷ್ಟರಲ್ಲೇ ನಿವೃತ್ತಿಯ ಸುಳಿವು ಸಿಕ್ಕಂತಿದೆ. ಎಂಎಸ್ ಧೋನಿ ಅವರ ಪೋಷಕರು ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ಸಮಯದಲ್ಲಿ ಚೆಪಾಕ್ ಸ್ಟ್ಯಾಂಡ್‌ನಲ್ಲಿ ಕಾಣಿಸಿಕೊಂಡಿರುವುದು ಈ ಚರ್ಚೆಗೆ ಗ್ರಾಸವಾಗಿದೆ.