Latest Kannada Nation & World
ATM Interchange Fees: ಎಟಿಎಂ ಬಳಕೆ ದರ ದುಬಾರಿ, ಮೇ 1ರಿಂದಲೇ ಜಾರಿ

ಎಟಿಎಂ ಬಳಕೆ ದರ ಬರುವ ಮೇ ನಿಂದ ದುಬಾರಿಯಾಗಲಿದೆ. ಹಣ ಪಡೆಯಲು ಇಲ್ಲವೇ ಬ್ಯಾಂಕ್ ಖಾತೆ ವಹಿವಾಟು ವಿವರ ಪಡೆಯಲು ಮಿತಿ ನಂತರ ಹೆಚ್ಚು ದಂಡ ಪಾವತಿಸಬೇಕಾಗುತ್ತದೆ.