Latest Kannada Nation & World
ಸಿಟಿ ನಡುವೆ 38 ಎಕರೆ ಜಮೀನು, ಎಕರೆಗಟ್ಟಲೇ ಜಾಗದಲ್ಲಿ ಮನೆ! ಬಿಗ್ ಬಾಸ್ ಮಾಜಿ ಸ್ಪರ್ಧಿ ವರ್ತೂರ್ ಸಂತೋಷ್ ಹೋಮ್ ಟೂರ್
ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ನಾಲ್ಕನೇ ರನ್ನರ್ ಅಪ್ ಆದ ವರ್ತೂರ್ ಸಂತೋಷ್, ಆ ಶೋ ಮೂಲಕ ನಾಡಿನ ಜನಕ್ಕೆ ಹೆಚ್ಚು ಪರಿಚಿತರಾದರು. ಹಳ್ಳಿಕಾರ್ ಒಡೆಯ ಎಂದೇ ಖ್ಯಾತಿ ಪಡೆದ ಸಂತೋಷ್ ಅವರ ವರ್ತೂರಿನ ಮನೆ ಹೇಗಿದೆ? ಎಷ್ಟು ಎಕರೆ ವ್ಯಾಪ್ತಿಯಲ್ಲಿ ಅವರ ಮನೆಗಳಿವೆ? ಹೀಗಿದೆ ಮಾಹಿತಿ.