Latest Kannada Nation & World
ಸಿಬಿಎಸ್‌ಇ 10 ಮತ್ತು 12ನೇ ತರಗತಿ ಫಲಿತಾಂಶ ಶೀಘ್ರ, ಸಂಭಾವ್ಯ ದಿನಾಂಕ, ವೆಬ್‌ಸೈಟ್ ಇತ್ಯಾದಿ ವಿವರ

ಸಿಬಿಎಸ್‌ಇ ಫಲಿತಾಂಶ 2024ರ ಹೀಗಿತ್ತು
ಹಿಂದಿನ ವರ್ಷದ ಸಿಬಿಎಸ್‌ಇ ವಿದ್ಯಾರ್ಥಿಗಳ ಕಾರ್ಯಕ್ಷಮತೆಯನ್ನು ಗಮನಿಸಿದಾಗ, 2024 ರಲ್ಲಿ, ಒಟ್ಟು 21,84,117 ವಿದ್ಯಾರ್ಥಿಗಳು 10 ನೇ ತರಗತಿ ಪರೀಕ್ಷೆಗಳಿಗೆ ನೋಂದಾಯಿಸಿಕೊಂಡಿದ್ದರು. ಅವರ ಪೈಕಿ 21,65,805 ಮಂದಿ ಪರೀಕ್ಷೆ ಬರೆದು 20,16,779 ಉತ್ತೀರ್ಣರಾದರು, 10ನೇ ತರಗತಿ ಫಲಿತಾಂಶ ಶೇ 93.12 ದಾಖಲಾಯಿತು. ಇದೇ ರೀತಿ, 12 ನೇ ತರಗತಿ ಪರೀಕ್ಷೆಗೆ 16,80,256 ವಿದ್ಯಾರ್ಥಿಗಳು ನೋಂದಾಯಿಸಿದ್ದು, 16,60,511 ಪರೀಕ್ಷೆ ಬರೆದರು. 14,50,174 ಉತ್ತೀರ್ಣಾರಾಗಿ ಶೇ 87.33 ರಷ್ಟು ಫಲಿತಾಂಶ ದಾಖಲಿಸಿದೆ.