Latest Kannada Nation & World
ಸೀರೆಯಲ್ಲಿ ಅಪ್ಸರೆ ಆಶಿಕಾ ರಂಗನಾಥ್; ಕನ್ನಡದ ಮಿಲ್ಕಿ ಬ್ಯೂಟಿಯ ಚಿತ್ರಗಳು

ಸ್ಯಾಂಡಲ್‌ವುಡ್‌ನ ಮಿಲ್ಕಿ ಬ್ಯೂಟಿ ಆಶಿಕಾ ರಂಗನಾಥ್ ಸೀರೆಯಲ್ಲಿ ಥೇಟ್ ಅಪ್ಸರೆಯಂತೆ ಕಾಣಿಸುತ್ತಾರೆ. ಮಹೇಶ್ ಬಾಬು ಜತೆ ಕ್ರೇಜಿಬಾಯ್ ಸಿನಿಮಾದಲ್ಲಿ ಮೊದಲ ಬಾರಿಗೆ ನಟಿಸಿದರು. ಚೊಚ್ಚಲ ನಟನೆಗಾಗಿ ಸೈಮಾ ಪ್ರಶಸ್ತಿ ಪಡೆದರು.