Latest Kannada Nation & World
ಬಘೀರ ಹಾಗೂ ಲಕ್ಕಿ ಭಾಸ್ಕರ್ ಸಿನಿಮಾಗಳ ಸೋಲು, ಗೆಲುವು; ರಂಗಸ್ವಾಮಿ ಮೂಕನಹಳ್ಳಿ ಬರಹ

‘ಬಘೀರ’ ಹಾಗೂ ‘ಲಕ್ಕಿ ಭಾಸ್ಕರ್’ ಈ ಹಿಂದೆ ಕೂಡ ಇದೇ ರೀತಿ ಕಥಾ ಹಂದರವಿರುವ ಸಿನಿಮಾಗಳು ಬಂದಿವೆ ಹೀಗಾಗಿ ಕತೆಯಲ್ಲಿ ಹೊಸತನವಿರಲಿಲ್ಲ. ಆದರೆ ಬಘೀರ ನೋಡಿದ ಕನ್ನಡಿಗರೆ ಅನಾಸಿನ್ ಮಾತ್ರೆ ಬೇಕಾಗಿತ್ತು ಎನ್ನುವ ಮಾತನ್ನು ಆಡುತ್ತಿದ್ದಾರೆ. ನಿಜ ಹೇಳಬೇಕೆಂದರೆ ಅನಾಸಿನ್ ಮಾತ್ರೆ ಬೇಕಾಗಿದ್ದದು ಕೆಜಿಎಫ್ ಚಿತ್ರಕ್ಕೆ ಎಂದಿದ್ದಾರೆ ರಂಗಸ್ವಾಮಿ ಮೂಕನಹಳ್ಳಿ.