Astrology
ಸೂರ್ಯ, ಗುರು ಪರಸ್ಪರ ದೃಷ್ಟಿಯಿಂದ ಜೀವಾತ್ಮ ಸಂಯೋಗ; 2 ರಾಶಿಯವರಿಗೆ ಲಾಟರಿ, ಪ್ರತಿಯೊಂದು ಕ್ಷೇತ್ರದಲ್ಲೂ ನಿಮ್ಮದೇ ಜಯ

ಸೂರ್ಯ ಸಂಕ್ರಮಣದ ಸಮಯದಲ್ಲಿ ಸೂರ್ಯ ಮತ್ತು ಗುರುವಿನ ಪರಸ್ಪರ ದೃಷ್ಟಿ ಸಂಭವಿಸಲಿದೆ. ಇದನ್ನು ಜೀವಾತ್ಮ ಸಂಯೋಗ ಎಂದು ಕರೆಯಲಾಗುತ್ತದೆ. ಇದರಿಂದ ಪ್ರಮುಖವಾಗಿ 2 ರಾಶಿಯವರಿಗೆ ಅದೃಷ್ಟವನ್ನು ತಂದಿದೆ. ಈ ಎರಡು ರಾಶಿಯವರಲ್ಲಿ ನಿಮ್ಮ ರಾಶಿಯೂ ಇದೆಯಾ ಎಂಬುದನ್ನು ಪರಿಶೀಲಿಸಿ.