Latest Kannada Nation & World
ಸೆಕ್ಯುರಿಟಿ ಗಾರ್ಡ್ ನೌಕರಿ ಕಳೆದುಕೊಂಡ ಶ್ರೀನಿವಾಸ್; ಪಶ್ಚಾತಾಪದಿಂದ ಕುಸಿದುಹೋದ ಸಿದ್ದೇಗೌಡ: ಲಕ್ಷ್ಮೀ ನಿವಾಸ ಧಾರಾವಾಹಿ

Lakshmi Nivasa Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಮನೆ ಬಿಟ್ಟು ಹೋಗಿದ್ದ ಸಿದ್ದೇಗೌಡ ಮತ್ತು ಭಾವನಾರನ್ನು ಜವರೇಗೌಡ ಮರಳಿ ಮನೆಗೆ ಕರೆತಂದಿದ್ದಾರೆ. ಅಕ್ಸಿಡೆಂಟ್ ವಿಚಾರ ತಿಳಿದಾಗಿನಿಂದ ಸಿದ್ದೇಗೌಡ ಮಂಕಾಗಿದ್ದು, ಪಶ್ಚಾತಾಪದಿಂದ ಬಳಲುತ್ತಿದ್ದಾನೆ.