Latest Kannada Nation & World
ಸೆಕ್ಸ್ ನಂತರ ತೀವ್ರ ರಕ್ತಸ್ರಾವದಿಂದ ಯುವತಿ ಸಾವು; ಬ್ಲಡ್ ಬ್ಲೀಡ್ ತಡೆಗೆ ಗಂಟೆಗಟ್ಟಲೆ ಗೂಗಲ್ ಮಾಡಿದ್ದ ಯುವಕ-gujarat crime news woman bleeds to death after sex in gujarats navsari partner spent hours searching remedies online prs ,ರಾಷ್ಟ್ರ-ಜಗತ್ತು ಸುದ್ದಿ

ಅತಿಯಾದ ರಕ್ತಸ್ರಾವದಿಂದಾಗಿ ಯುವತಿ ಸಾವನ್ನಪ್ಪಿದ್ದಾಳೆ ಎಂದು ವಿಧಿವಿಜ್ಞಾನ ವರದಿ ಹೇಳಿದೆ. 108 ಅಥವಾ ವೈದ್ಯಕೀಯ ಸಹಾಯಕ್ಕೆ ಕರೆ ಮಾಡುವ ಬದಲಿಗೆ ಸ್ನೇಹಿತರನ್ನು ಸಂಪರ್ಕಿಸಿ, ಅವರಿಗಾಗಿ ಕಾಯುತ್ತಿದ್ದ ನಂತರ ಖಾಸಗಿ ವಾಹನದಲ್ಲಿ ಆಕೆಯನ್ನು ಕರೆದುಕೊಂಡು ಹೋದರು. ಆಕೆಗೆ ಐವಿ ದ್ರವಗಳು, ರಕ್ತ ಮತ್ತು ಔಷಧಿಗಳೊಂದಿಗೆ ವೈದ್ಯಕೀಯ ನೆರವು ದೊರೆತಿದ್ದರೆ, ಅವಳು ಬದುಕುಳಿಯುತ್ತಿದ್ದಳು ನವಸಾರಿ ಸಂಸದ ಸುಶೀಲ್ ಅಗರ್ವಾಲ್ ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ.