Latest Kannada Nation & World
ಸ್ಟಂಪ್ಸ್ ಹಿಡಿದು ದಾಂಡಿಯಾ ಆಡಿ ಮಕ್ಕಳಂತೆ ಸಂಭ್ರಮಿಸಿದ ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ; ಕ್ಯೂಟ್ ವಿಡಿಯೋ ವೈರಲ್

ಐತಿಹಾಸಿಕ ಚಾಂಪಿಯನ್ಸ್ ಟ್ರೋಫಿ ಗೆಲುವಿನ ನಂತರ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ತಮ್ಮ ಒಳಗಿನ ಮಗುವನ್ನು ಹೊರಗೆಳೆದು ಸ್ಟಂಪ್‌ಗಳೊಂದಿಗೆ ದಾಂಡಿಯಾ ಆಡಿದರು. ಅನುಭವಿ ಆಟಗಾರರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.