Astrology
Deepavali 2024: ದೀಪಾವಳಿ ದಿನ ನಿಮ್ಮ ರಾಶಿ ಪ್ರಕಾರ ಹೀಗೆ ಲಕ್ಷ್ಮಿ ಪೂಜೆ ಮಾಡಿ, ಅದೃಷ್ಟ ನಿಮ್ಮದಾಗಿಸಿಕೊಳ್ಳಿ

ದೀಪಾವಳಿ ಪೂಜೆ: ದೀಪಾವಳಿಯ ದಿನ ಲಕ್ಷ್ಮಿ ದೇವಿಯನ್ನು ಪೂಜಿಸುವುದು ಸಂಪ್ರದಾಯ. ಲಕ್ಷ್ಮಿ ಪೂಜೆ ಮಾಡಿ ದೇವಿಗೆ ಇಷ್ಟವಾದ ನೈವೇದ್ಯಗಳನ್ನು ಅರ್ಪಿಸಿ ಆಶೀರ್ವದಿಸಬೇಕೆಂದು ಎಲ್ಲರೂ ಬಯಸುತ್ತಾರೆ. ಈ ದೀಪಾವಳಿಯಲ್ಲಿ ಯಾವ ರಾಶಿಯವರಿಗೆ ಪೂಜೆ ಮಾಡಬೇಕು ಎಂದ ಸಲಹೆ ನೀಡುತ್ತಾರೆ.