Latest Kannada Nation & World
ಹನುಮಂತನ ಬುದ್ಧಿವಂತಿಕೆ ಪ್ರಶ್ನೆ ಮಾಡಿದ ಯೋಗರಾಜ್ ಭಟ್; ಮನೆಯವರ ಅಭಿಪ್ರಾಯ ಕೇಳಿ ಮಂಕಾಗಿ ನಿಂತ ಹನುಮಂತ

“ತಲೆ ಇದ್ದೇ ಅವನು ಬಂದಿದಾನೆ, ತಲೆ ಇದ್ದೇ ಆಟ ಆಡ್ತಿದಾನೆ, ತಲೆ ಇದ್ದೇ ಇದಾನೆ” ಎಂದು ತ್ರಿವಿಕ್ರಂ ಹೇಳುತ್ತಾರೆ. ಆ ನಂತರದಲ್ಲಿ ಅದೇ ಪ್ರಶ್ನೆಯನ್ನು ಹನುಮಂತನಿಗೂ ಕೇಳುತ್ತಾರೆ. ನೀನು ಬಹಳ ಕಂತ್ರಿ ಅಥವಾ ಕಥರ್ನಾಕ್ ಇದೀಯಾ ಅಂದ್ರೆ ಹೇಳಬೇಕು ಎಂದು ಯೋಗರಾಜ ಭಟ್ ಹೇಳುತ್ತಾರೆ. ಇವಿಷ್ಟನ್ನು ನಾವು ಇಂದು ಬಿಡುಗಡೆಯಾದ ಪ್ರೋಮೊದಲ್ಲಿ ನೋಡಬಹುದು.