Latest Kannada Nation & World

ಹನುಮಂತ ಮುಗ್ಧ ಅಲ್ಲ ಎಂದ ಮೋಕ್ಷಿತಾ; ಕಿಚ್ಚನ ಪ್ರಶ್ನೆಗೆ ಜವಾರಿ ಹುಡುಗನ ಖಡಕ್ ಉತ್ತರ

Share This Post ????

Bigg Boss Kannada 11: ಹನುಮಂತ ಮುಗ್ಧ ಅಲ್ಲ ಎಂದ ಮೋಕ್ಷಿತಾ; ಕಿಚ್ಚನ ಪ್ರಶ್ನೆಗೆ ಜವಾರಿ ಹುಡುಗನ ಖಡಕ್ ಉತ್ತರ(PC: Jio Cinema)

ಇದು ‘ಎಚ್‌ಟಿ ಕನ್ನಡ’ ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Sat, 09 Nov 202404:10 PM IST

ಮನರಂಜನೆ News in Kannada Live:Bigg Boss Kannada 11: ಹನುಮಂತ ಮುಗ್ಧ ಅಲ್ಲ ಎಂದ ಮೋಕ್ಷಿತಾ; ಕಿಚ್ಚನ ಪ್ರಶ್ನೆಗೆ ಜವಾರಿ ಹುಡುಗನ ಖಡಕ್ ಉತ್ತರ

  • ಬಿಗ್‌ ಬಾಸ್‌ ಮನೆಯ ಸ್ಪರ್ಧಿಗಳಿಗೆ ಹನುಮಂತ ಜಾಣನಾ ಅಥವಾ ಮುಗ್ಧನಾ ಎನ್ನುವ ಪ್ರಶ್ನೆಯನ್ನು ಕಿಚ್ಚ ಸುದೀಪ್ ಕೇಳುತ್ತಾರೆ. ಆಗ ಮನೆಯವರೆಲ್ಲ ಕೊಟ್ಟ ಉತ್ತರಕ್ಕೆ ಹನುಮಂತ ನೇರ ತಿರುಗುತ್ತರ ನೀಡಿದ್ದಾರೆ.


Read the full story here

Sat, 09 Nov 202403:39 PM IST

ಮನರಂಜನೆ News in Kannada Live:ಕರಾಟೆ ಕಿಂಗ್‌ ಶಂಕರ್‌ನಾಗ್‌ ಹುಟ್ಟುಹಬ್ಬ ಆಚರಿಸಿದ ಮರ್ಯಾದೆ ಪ್ರಶ್ನೆ ಚಿತ್ರತಂಡ; ನವೆಂಬರ್‌ 22ಕ್ಕೆ ಸಿನಿಮಾ ರಿಲೀಸ್‌

  • ನವೆಂಬರ್ 22 ರಂದು ರಿಲೀಸ್‌ ಆಗುತ್ತಿರುವ ಮರ್ಯಾದೆ ಪ್ರಶ್ನೆ ಚಿತ್ರತಂಡ ಶನಿವಾರ ಶಂಕರ್‌ನಾಗ್‌ ಹುಟ್ಟುಹಬ್ಬ ಆಚರಿಸಿದೆ. ರಾಜ್ಯದಲ್ಲಿ ಕರಾಟೆ ಕಿಂಗ್‌ ಹುಟ್ಟುಹಬ್ಬ, ಚಾಲಕರ ದಿನಾಚರಣೆ ಆಗಿ ಫೇಮಸ್‌ ಆಗಿದೆ. ನಾಗರಾಜ ಸೋಮಯಾಜಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.


Read the full story here

Sat, 09 Nov 202403:06 PM IST

ಮನರಂಜನೆ News in Kannada Live:ನಯನತಾರಾ ಅಭಿಮಾನಿಗಳಿಗೆ ಹಬ್ಬ; ನೆಟ್‌ಫ್ಲಿಕ್ಸ್‌ನಲ್ಲಿ ಬರ್ತಿದೆ ಲೇಡಿ ಸೂಪರ್‌ಸ್ಟಾರ್ ಜೀವನದ ಡಾಕ್ಯುಮೆಂಟರಿ ಬಿಯಾಂಡ್ ದಿ ಫೇರಿ ಟೇಲ್

  • ನಯನತಾರಾ ಬಿಯಾಂಡ್ ದಿ ಫೇರಿ ಟೇಲ್ ಟ್ರೈಲರ್ ಬಿಡುಗಡೆಯಾಗಿದೆ. ನೆಟ್‌ಫ್ಲಿಕ್ಸ್ ಈ ಟ್ರೇಲರ್ ಹಂಚಿಕೊಂಡಿದೆ. ಲೇಡಿ ಸೂಪರ್ ಸ್ಟಾರ್ ನಯನತಾರಾ ವೈಯಕ್ತಿಕ ಜೀವನದ ಒಂದು ನೋಟವನ್ನು ನಾವು ಈ ಟ್ರೇಲರ್‌ನಲ್ಲಿ ನೋಡಬಹುದು. 


Read the full story here

Sat, 09 Nov 202402:25 PM IST

ಮನರಂಜನೆ News in Kannada Live:ಅಮ್ಮ ಅಳಬೇಡಮ್ಮ, ಅಳುವಂತೆ ನಟಿಸಿದ ಅದಿತಿ ಪ್ರಭುದೇವ ಬಳಿ ಸಮಾಧಾನ ಮಾಡುವಂತೆ ಓಡೋಡಿ ಬಂದ ಮಗಳು ನೇಸರ, ಮಗ ಚಾಕೊಲೇಟ್‌

  • ಸ್ಯಾಂಡಲ್‌ವುಡ್‌ ನಟಿ ಅದಿತಿ ಪ್ರಭುದೇವ ತಮ್ಮ ಯೂಟ್ಯೂಬ್‌ನಲ್ಲಿ ಹೊಸ ವಿಡಿಯೋ ಹಂಚಿಕೊಂಡಿದ್ದಾರೆ. ಬೇಬಿ ಕೇರ್‌ಗೆ ಸಂಬಂಧಿಸಿದಂತೆ ಕೆಲವೊಂದು ಟಿಪ್ಸ್‌ ಹಂಚಿಕೊಂಡಿದ್ದಾರೆ. ಮಗಳೊಂದಿಗೆ ಆಟವಾಡುವ ಅದಿತಿ, ಅಳುವಂತೆ ನಟಿಸುವಾಗ ಒಂದು ಕಡೆಯಿಂದ ಮಗಳು ನೇಸರ ಹಾಗೂ, ಮತ್ತೊಂದು ಕಡೆಯಿಂದ ಮುದ್ದಿನ ಶ್ವಾನ ಚಾಕೊಲೇಟ್‌ ಸಮಾಧಾನ ಮಾಡುವಂತಿರುವ ವಿಡಿಯೋ ಗಮನ ಸೆಳೆಯುತ್ತಿದೆ.  


Read the full story here

Sat, 09 Nov 202402:01 PM IST

ಮನರಂಜನೆ News in Kannada Live:ಮಾಯಾವಿ ಹಾಡಿನ ಮೂಲಕ ಮಾಯಾಲೋಕವನ್ನೇ ಸೃಷ್ಟಿಸಿದ ಸಂಜಿತ್‌ ಹೆಗ್ಡೆ, ಸೋನು ನಿಗಮ್; ಇಲ್ಲಿದೆ ಹಾಡಿನ ಲಿರಿಕ್ಸ್‌

  •  ಸಂಜಿತ್ ಹೆಗ್ಡೆ ಹಾಗೂ ಸೋನು ನಿಗಮ್ ಹಾಡಿದ ಮಾಯಾವಿ ಸಾಂಗ್ ಎಲ್ಲರ ಬಾಯಲ್ಲೂ ಗುನುಗುತ್ತಿದೆ. ಯಾರ ಸ್ಟೇಟಸ್ ನೋಡಿದ್ರೂ ಅವರ ಹಾಡೇ ಕಣ್ಣಿಗೆ ಬೀಳುತ್ತಿದೆ. ಇನ್ನು ಕೆಲವರು ಹಾಡಿನ ಸಾಲುಗಳನ್ನು ಹುಡುಕುವುದರಲ್ಲಿ ಬ್ಯುಸಿ ಆಗಿದ್ದಾರೆ. 


Read the full story here

Sat, 09 Nov 202412:15 PM IST

ಮನರಂಜನೆ News in Kannada Live:ಬಿಗ್‌ ಬಾಸ್‌ ಕನ್ನಡ 11: ಈ ವಾರ ಕಿಚ್ಚನ ಪಂಚಾಯ್ತಿಯಲ್ಲಿ ಏನೆಲ್ಲ ಚರ್ಚೆಯಾಗಲಿದೆ; ವೀಕ್ಷಕರು ಸೂಚಿಸಿದ ವಿಷಯ ಇಲ್ಲಿದೆ

  • ಬಿಗ್‌ ಬಾಸ್‌ ಮನೆಯಲ್ಲಿ ಈ ವಾರ ಏನೆಲ್ಲ ನಡೆದಿದೆ ಎನ್ನುವುದು ವೀಕ್ಷಕರಿಗೆ ತಿಳಿದೇ ಇದೆ. ಹಾಗಾಗಿ ವೀಕ್ಷಕರು ಇಂದಿನ ಪಂಚಾಯ್ತಿಯಲ್ಲಿ ಯಾವ ವಿಚಾರ ಚರ್ಚೆ ಆಗಬೇಕು ಎಂದು ಕಲರ್ಸ್‌ ಕನ್ನಡ ಮಾಡಿದ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ. 


Read the full story here

Sat, 09 Nov 202411:26 AM IST

ಮನರಂಜನೆ News in Kannada Live:ಸೈನ್ಸ್‌ ಫಿಕ್ಷನ್ ಸಿನಿಮಾ ಪ್ರಿಯರಿಗೆ ಇಲ್ಲಿದೆ ಮತ್ತೊಂದು ಹೊಸ ಅಪ್ಡೇಟ್‌; ಅಮೆಜಾನ್‌ ಪ್ರೈಮ್ ಓಟಿಟಿಗೆ ಬಂದಿದೆ ಕಡೈಸಿ ಉಳಗ ಪೋರ್

  • ಕಡೈಸಿ ಉಳಗ ಪೋರ್ ಸಿನಿಮಾ ಇದೊಂದು ಸೈನ್ಸ್‌ ಫಿಕ್ಷನ್ ಸಿನಿಮವಾಗಿದ್ದು, ಸೈನ್ಸ್‌ ಫಿಕ್ಷನ್ ಸಿನಿಮಾ ಪ್ರಿಯರಿಗೆ ಖಂಡಿತ ಇದು ಇಷ್ಟವಾಗುತ್ತದೆ. ಅಮೆಜಾನ್‌ ಪ್ರೈಮ್ ಓಟಿಟಿಯಲ್ಲಿ ನೀವು ಈ ಸಿನಿಮಾವನ್ನು ನೋಡಬಹುದು. 


Read the full story here

Sat, 09 Nov 202410:35 AM IST

ಮನರಂಜನೆ News in Kannada Live:ಬರಿ ಅಶ್ಲೀಲ, ಡಬಲ್ ಮೀನಿಂಗ್; ಬಿಗ್​ ಬಾಸ್ ಶೋ ನಿಷೇಧಕ್ಕೆ ಒತ್ತಾಯ, ಕನ್ನಡಿಗರಿಗೆ ಹೆಚ್ಚಿದ ಆತಂಕ

  • Tamil Bigg Boss Ban: ತಮಿಳುನಾಡಿನ ಖಾಸಗಿ ಟಿವಿ ಚಾನೆಲ್​ಗಳಲ್ಲಿ ಪ್ರಸಾರವಾಗುತ್ತಿರುವ ಬಿಗ್​ ಬಾಸ್ 8ರ ಆವೃತ್ತಿಯನ್ನು ನಿಷೇಧಿಸುವಂತೆ ಕರುತುರಿಮೈ ಪಾತುಕಪ್ಪು ಕೂಟಮೈಪ್ಪು ಸಂಘಟನೆಯ ಸದಸ್ಯರು ಆಗ್ರಹಿಸಿದ್ದಾರೆ.


Read the full story here

Sat, 09 Nov 202410:34 AM IST

ಮನರಂಜನೆ News in Kannada Live:Bigg Boss Kannada: ನಾನು ಹೋಗೋದ್ರೊಳಗೆ ಯಾರನ್ನಾದ್ರೂ ಸಾಯಿಸಿನೇ ಹೋಗೋದು; ಭವ್ಯಾ ಗೌಡ ಹೀಗಂದಿದ್ಯಾಕೆ?

  • ಬಿಗ್‌ ಬಾಸ್‌ ಮನೆಯಲ್ಲಿ ಪಾಸಿಟಿವಿಟಿ ಬಗ್ಗೆ ಮಾತುಕತೆ ಆಗುತ್ತಾ ಇರುತ್ತದೆ. ಆದರೆ ಭವ್ಯಾ ಗೌಡ ಅವರು ತುಂಬಾ ಬೇಸರ ಮಾಡಿಕೊಂಡು ಮಾತಾಡ್ತಾ ಇರ್ತಾರೆ. ಅವರ ಬೇಸರಕ್ಕೆ ಕಾರಣ ಏನು ನೀವೇ ನೋಡಿ. 


Read the full story here

Sat, 09 Nov 202409:49 AM IST

ಮನರಂಜನೆ News in Kannada Live:ನನ್ನ ಸಿನಿಮಾಗೆ ಪ್ರಚಾರ ಸಿಗುತ್ತೆ ನೀನು ಸೂಸೈಡ್‌ ಮಾಡ್ಕೊ ಅಂತ ಡಾಲಿ ಧನಂಜಯ್‌ಗೆ ಹೇಳಿದ ಆ ನಿರ್ದೇಶಕ ಯಾರು? ಹಳೆ ವಿಡಿಯೋ ವೈರಲ್‌

  • ಡೈರೆಕ್ಟರ್‌ ಸ್ಪೆಷಲ್‌ ಸಿನಿಮಾ ಸಮಯದಲ್ಲಿ ತಮಗೆ ಆದ ಕಹಿ ಘಟನೆಯನ್ನು ಧನಂಜಯ್‌ ಹೇಳಿಕೊಂಡಿರುವ ಹಳೆ ವಿಡಿಯೋವೊಂದು ವೈರಲ್‌ ಆಗುತ್ತಿದೆ. ನೀನು ಸೂಸೈಡ್‌ ಮಾಡಿಕೋ ಇದರಿಂದ ನಮ್ಮ ಸಿನಿಮಾಗೆ ಪ್ರಚಾರ ದೊರೆಯುತ್ತದೆ ಎಂದು ಒಬ್ಬರು ಹೇಳಿದ್ದಾಗಿ ಡಾಲಿ ಹೇಳಿದ್ದಾರೆ. ಹಾಗೆ ಹೇಳಿದ್ದು ನಿರ್ದೇಶಕ ಗುರುಪ್ರಸಾದ್‌ ಎಂದು ನೆಟಿಜನ್ಸ್‌ ಹೇಳುತ್ತಿದ್ದಾರೆ. 


Read the full story here

Sat, 09 Nov 202409:48 AM IST

ಮನರಂಜನೆ News in Kannada Live:ಅಣ್ಣಯ್ಯ ಧಾರಾವಾಹಿ: ವೀರಭದ್ರನಿಗೆ ಸವಾಲು ಹಾಕಿದ ಪಾರು; ಶಿವು ಪಾಲಿನ ಆಸ್ತಿ ಕಾಪಾಡಲು ಪಾರು ನಿರ್ಧಾರವೇ ಸರಿ

  • ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ಹಾಗೂ ಅಣ್ಣಯ್ಯ ಇಬ್ಬರೂ ಈಗ ಪಾರು ತವರಿಗೆ ಹೋಗಿದ್ದಾರೆ. ಆದರೆ ಅಲ್ಲಿನ ಪರಿಸ್ಥಿತಿ ಮಾತ್ರ ಬಿಗಡಾಯಿಸಿದೆ. ವೀರಭದ್ರ ಉಪಾಯ ಮಾಡಿಕೊಂಡು ಶಿವುನಾ ಕರೆಸಿಕೊಂಡಿದ್ದಾನೆ ಎನ್ನುವ ಸತ್ಯ ಈಗ ಪಾರುಗೆ ಅರ್ಥ ಆಗಿದೆ.  


Read the full story here

Sat, 09 Nov 202408:58 AM IST

ಮನರಂಜನೆ News in Kannada Live:ಬಿಗ್‌ಬಾಸ್‌ ಕನ್ನಡ 11: ಎರಡನೇ ಬಾರಿ ಕ್ಯಾಪ್ಟನ್‌ ಪಟ್ಟ ಪಡೆದ ತ್ರಿವಿಕ್ರಮ್‌ ಉಗ್ರಂ ಮಂಜುಗೆ ಕೊಟ್ಟ ಮಾತು ಉಳಿಸಿಕೊಳ್ತಾರಾ?

  • ಬಿಗ್‌ಬಾಸ್‌ ಕನ್ನಡ ಸೀಸನ್‌ 11: ಎರಡನೇ ಬಾರಿಗೆ ತ್ರಿವಿಕ್ರಮ್ ಕ್ಯಾಪ್ಟನ್‌ ಆಗಿ ಆಯ್ಕೆಯಾಗಿದ್ದಾರೆ. ಕ್ಯಾಪ್ಟನ್‌ ಆಗಿ ಆಯ್ಕೆ ಮಾಡಿದರೆ ನನ್ನನ್ನು ನಾಮಿನೇಟ್‌ ಮಾಡಬಾರದು ಎಂದು ಕಂಡಿಷನ್‌ ಹಾಕಿ ಮಂಜು ತ್ರಿವಿಕ್ರಮ್‌ನನ್ನು ಆಯ್ಕೆ ಮಾಡಿದ್ದಾರೆ. ತ್ರಿವಿಕ್ರಮ್‌, ಮಂಜುಗೆ ಕೊಟ್ಟ ಮಾತು ಉಳಿಸಿಕೊಳ್ತಾರಾ ಕಾದು ನೋಡಬೇಕು. 


Read the full story here

Sat, 09 Nov 202408:57 AM IST

ಮನರಂಜನೆ News in Kannada Live:Ramachari Serial: ಮನೆಯೊಡತಿ ಅನುಮಾನಕ್ಕೆ ಸರಿಯಾಗಿ ಉತ್ತರಿಸಿದ ಜಾನಕಿ; ರಾಮಾಚಾರಿ, ಮುರಾರಿ ಕೆಲಸ ಶುರು

  • ರಾಮಾಚಾರಿ ಧಾರಾವಾಹಿಯಲ್ಲಿ ರಾಮಾಚಾರಿ, ಮುರಾರಿ ಇಬ್ಬರೂ ಈಗ ಸ್ತ್ರೀ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ. ರುಕ್ಕು ಮತ್ತು ಚಾರುವನ್ನು ಬಚಾವ್ ಮಾಡುವ ಸಲುವಾಗಿ ರಾಮಾಚಾರಿ ಮಾಡಿದ ಉಪಾಯ ಇದು. 


Read the full story here

Sat, 09 Nov 202407:53 AM IST

ಮನರಂಜನೆ News in Kannada Live:Lakshmi Baramma: ಲಕ್ಷ್ಮೀ ವರ್ತನೆ ನೋಡಿ ಕಂಗಾಲಾದ ವೈಷ್ಣವ್; ಲಕ್ಷ್ಮೀಯನ್ನು ಮತ್ತೆ ಹುಚ್ಚಿ ಎಂದ ಕಾವೇರಿ

  • ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾರಿನಲ್ಲಿ ಕೀರ್ತಿ ಇದ್ದಾಳೆ ಎಂದು ಲಕ್ಷ್ಮೀ ಅಂದುಕೊಳ್ಳುತ್ತಾ ಕಾರಿನ ಮೇಲೆ ಕಲ್ಲು ಬಿಸಾಡಿದ್ದಾಳೆ. ಆದರೆ ಅವಳ ವರ್ತನೆ ನೋಡಿ ಅವಳನ್ನು ಮತ್ತೆ ಹುಚ್ಚಿ ಎಂದು ಹೇಳುತ್ತಿದ್ದಾರೆ. 


Read the full story here

Sat, 09 Nov 202407:43 AM IST

ಮನರಂಜನೆ News in Kannada Live:ಒಟಿಟಿಯಲ್ಲಿ ದಾಖಲೆ ಬರೆದ ರಕ್ಷಿತ್‌ ಶೆಟ್ಟಿ ನಿರ್ಮಾಣದ ಇಬ್ಬನಿ ತಬ್ಬಿದ ಇಳೆಯಲಿ; ಅದ್ಬುತ ದೃಶ್ಯ ಕಾವ್ಯಕ್ಕೆ ಮನಸೋತ ಪರಭಾಷಿಕರು

  • ನವೆಂಬರ್‌ 1ರಿಂದ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗುತ್ತಿರುವ ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾ ಇದುವರೆಗೂ 2 ಕೋಟಿ ಸ್ಟ್ರೀಮಿಂಗ್‌ ಮಿನಿಟ್ಸ್‌ ಕಂಡಿದೆ. ಸಿನಿಮಾವನ್ನು ರಕ್ಷಿತ್‌ ಶೆಟ್ಟಿ ನಿರ್ಮಿಸಿದ್ದು ಚಂದ್ರಜಿತ್‌ ಬೆಳ್ಳಿಯಪ್ಪ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ವಿಹಾನ್‌, ಅಂಕಿತಾ ಅಮರ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 


Read the full story here

Sat, 09 Nov 202406:33 AM IST

ಮನರಂಜನೆ News in Kannada Live:ಬಿಕ್ಕಳಿಸುತ್ತಿದ್ದ ಗಂಡನಿಗೆ ನೀರು ಕೊಟ್ಟ ಭಾವನಾ, ಜಯಂತ್‌ ಕುರ್ಚಿ ಟೇಬಲ್‌ನೊಂದಿಗೆ ಮಾತನಾಡುವುದನ್ನು ನೋಡಿದ ಜಾನು; ಲಕ್ಷ್ಮೀ ನಿವಾಸ ಧಾರಾವಾಹಿ

  • ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ನವೆಂಬರ್‌ 8ರ ಎಪಿಸೋಡ್‌ನಲ್ಲಿ ಊಟ ಮಾಡುವಾಗ ಬಿಕ್ಕಳಿಸುವ ಗಂಡ ಸಿದ್ದೇಗೌಡನಿಗೆ ನೀರು ಕೊಡುವ ಭಾವನಾ ನಿಧಾನವಾಗಿ ಊಟ ಮಾಡಿ ಎನ್ನುತ್ತಾಳೆ. ಮತ್ತೊಂದೆಡೆ ಜಾಹ್ನವಿ, ತನ್ನ ಗಂಡ ಗಿಡಗಳು, ಕುರ್ಚಿ, ಟೇಬಲ್‌ ಜೊತೆ ಮಾತನಾಡುವುದನ್ನು ನೋಡಿ ಗಾಬರಿಯಾಗುತ್ತಾಳೆ.


Read the full story here

Sat, 09 Nov 202404:30 AM IST

ಮನರಂಜನೆ News in Kannada Live:ಮಗ-ಸೊಸೆ ಸಂಸಾರದಲ್ಲಿರುವ ದೋಷ ಪರಿಹಾರಕ್ಕೆ ಊಟ, ನೀರು ಬಿಟ್ಟು ವ್ರತ ಆರಂಭಿಸಿದ ಕುಸುಮಾ; ಭಾಗ್ಯಲಕ್ಷ್ಮೀ ಧಾರಾವಾಹಿ

  • Bhagyalakshmi Kannada Serial: ಭಾಗ್ಯಲಕ್ಷ್ಮೀ ಧಾರಾವಾಹಿ ನವೆಂಬರ್‌ 8ರ ಎಪಿಸೋಡ್‌ನಲ್ಲಿ ಭಾಗ್ಯಾ ಹಾಗೂ ತಾಂಡವ್‌ ಸಂಸಾರದಲ್ಲಿ ಉಂಟಾಗಿರುವ ಸಮಸ್ಯೆಯನ್ನು ಪರಿಹರಿಸಲು ದೇವಸ್ಥಾನಕ್ಕೆ ತೆರಳುವ ಕುಸುಮಾ ಊಟ, ನೀರು ಸೇವಿಸದೆ ವ್ರತ ಮಾಡಲು ಮುಂದಾಗುತ್ತಾಳೆ.


Read the full story here

Sat, 09 Nov 202404:20 AM IST

ಮನರಂಜನೆ News in Kannada Live:ತಂಗಿಯ ಆರೈಕೆ, ಅಮ್ಮನ ಆಶೀರ್ವಾದ ಪಡೆದು ಮನೆಗೆ ಬಂದ ಗೌತಮ್‌ ದಿವಾನ್‌ಗೆ ಕಣ್ಣೀರ ಸ್ವಾಗತ; ಅಮೃತಧಾರೆ ಧಾರಾವಾಹಿಯ ಇಂದಿನ ಕಥೆ

  • ಅಮೃತಧಾರೆ ಧಾರಾವಾಹಿಯ ನವೆಂಬರ್‌ 9ರ ಸಂಚಿಕೆಯಲ್ಲಿ ಭಾವುಕ ಕ್ಷಣಗಳು ಮುಂದುವರೆದಿವೆ. ಸುಧಾ ನೀಡಿದ ಚಿತ್ರಾನ್ನ ತಿಂದು, ಅಮ್ಮನ ಆಶೀರ್ವಾದ ಪಡೆದು ಗೌತಮ್‌ ಮನೆಗೆ ಬಂದಾಗ ಕಣ್ಣೀರ ಸ್ವಾಗತ ದೊರಕಿದೆ. ಗೌತಮ್‌ ಇಲ್ಲದೆ ವಿಲವಿಲ ಒದ್ದಾಡಿದ ಭೂಮಿಕಾ ಪತಿಯನ್ನು ಕಂಡಾಗ ಕಣ್ಣೀರಾಗಿದ್ದಾರೆ.


Read the full story here

Sat, 09 Nov 202403:46 AM IST

ಮನರಂಜನೆ News in Kannada Live:ನವೆಂಬರ್‌ 22ಕ್ಕೆ ಜೀಬ್ರಾ ಸಿನಿಮಾ ರಿಲೀಸ್;‌ ಮಂತ್ರಾಲಯಕ್ಕೆ ಭೇಟಿ ಕೊಟ್ಟು ರಾಯರ ದರ್ಶನ ಪಡೆದ ಡಾಲಿ ಧನಂಜಯ್

  • ನವೆಂಬರ್‌ 1 ರಂದು ಮದುವೆ ಅನೌನ್ಸ್‌ ಮಾಡಿದ್ದ ನಟ ಡಾಲಿ ಧನಂಜಯ್‌ ಇಂದು (ಶನಿವಾರ) ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದಿದ್ದಾರೆ. ನವೆಂಬರ್‌ 22 ರಂದು ಧನಂಜಯ್‌ ಅಭಿನಯದ ಜೀಬ್ರಾ ಸಿನಿಮಾ ಕನ್ನಡ-ತೆಲುಗು ಎರಡೂ ಭಾಷೆಗಳಲ್ಲಿ ರಿಲೀಸ್‌ ಆಗುತ್ತಿದೆ. 


Read the full story here

Sat, 09 Nov 202402:54 AM IST

ಮನರಂಜನೆ News in Kannada Live:ಬಿಗ್‌ಬಾಸ್‌ ಕನ್ನಡ 11: ಉಗ್ರಂ ಮಂಜು ಜೊತೆ ಸೇರಿ ಭವ್ಯಾಗೌಡ ವಿರುದ್ಧ ಮತ ಚಲಾಯಿಸಿದ ಮೋಕ್ಷಿತಾ ಪೈ, ಗೌತಮಿ ಜಾಧವ್‌ ವಿರುದ್ಧ ವೀಕ್ಷಕರು ಗರಂ

  • ಬಿಗ್‌ಬಾಸ್‌ ಕನ್ನಡ 11: ಶುಕ್ರವಾರದ ಎಪಿಸೋಡ್‌ನಲ್ಲಿ ಕ್ಯಾಪ್ಟನ್ಸಿ ಸ್ಪರ್ಧೆಗೆ ಫೈನಲಿಸ್ಟ್‌ ಆಗಿದ್ದ ಭವ್ಯಾ ಗೌಡ ವಿರುದ್ದ ಅನೇಕರು ಮತ ಚಲಾಯಿಸಿದ್ದಾರೆ. ಗೌತಮಿ ಜಾಧವ್‌, ಮೋಕ್ಷಿತಾ ಪೈ ಹಾಗೂ ಸ್ವತಃ ಭವ್ಯಾ ಗೌಡ ತಂಡಲ್ಲಿದ್ದ ಉಗ್ರಂ ಮಂಜು ಮ್ಯಾಚ್‌ ಫಿಕ್ಸಿಂಗ್‌ ಮಾಡುತ್ತಿರುವ ಬಗ್ಗೆ ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ. 


Read the full story here

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!