Latest Kannada Nation & World
Narendra Modi: ಮಹಾಕುಂಭ ಮೇಳ ಮತ್ತು ರಾಮಮಂದಿರ ನಿರ್ಮಾಣ ಸಂದರ್ಭಗಳೇ ಭಾರತೀಯರನ್ನು ಗಟ್ಟಿಯಾಗಿಸಿದೆ

ದೇಶದಲ್ಲಿ ಇತ್ತೀಚೆಗೆ ನಡೆದ ಎರಡು ಮಹಾಘಟನೆಗಳು ಭಾರತದ ದೃಷ್ಠಿಕೋನಕ್ಕೆ ಮತ್ತು ಮುಂದಿನ ಸಾವಿರಾರು ವರ್ಷಗಳ ಭವಿಷ್ಯಕ್ಕೆ ಕೈಗನ್ನಡಿ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಸಂಸತ್‌ನಲ್ಲಿ ಮಾತನಾಡಿದ ಪ್ರಧಾನಿ ಮೋದಿ “ಮಹಾಕುಂಭ ಮೇಳ ಮತ್ತು ರಾಮಮಂದಿರ ನಿರ್ಮಾಣ ಸಂದರ್ಭಗಳೇ ಭಾರತೀಯರನ್ನು ಗಟ್ಟಿಯಾಗಿಸಿದೆ” ಎಂದಿದ್ದಾರೆ.