Latest Kannada Nation & World

ಹಾರ್ದಿಕ್ ಪಾಂಡ್ಯಗೆ ಮಂಡಿ ಟ್ವಿಸ್ಟ್ ಆಗಿ ನಡೆಯಲು ಆಗ್ತಿರಲಿಲ್ಲ; ಆದರೆ ಆಡಿದ ರೀತಿ ಗ್ರೇಟ್ ಎಂದ ಯೋಗರಾಜ್ ಸಿಂಗ್

Share This Post ????


ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ಸೆಮಿಫೈನಲ್‌ನಲ್ಲಿ ದಿಗ್ವಿಜಯ ಸಾಧಿಸಿದೆ. ರನ್ ಚೇಸಿಂಗ್‌ನಲ್ಲಿ ವಿರಾಟ್, ಕೆಎಲ್ ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯ ಮಿಂಚಿದರು. ಈ ಬಗ್ಗೆ ಮಾತನಾಡಿದ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್, ಪಾಂಡ್ಯಗೆ ಮಂಡಿ ನೋವು ಕಾಣಿಸಿಕೊಂಡಿತ್ತು. ಆದರೆ ಗೆಲುವಿಗಾಗಿ ನೋವನ್ನು ಸಹಿಸಿಕೊಂಡರು ಎಂದಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!