Latest Kannada Nation & World
ಹಾಲಿನ ಕಾಫಿಯ ಬದಲು ಅರಶಿನ ಕಾಫಿ ಕುಡಿಯುವುದರಿಂದಾಗುವ ಪ್ರಯೋಜನಗಳು

ಒಂದು ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಚೆನ್ನಾಗಿ ಕುದಿಸಿ. ನಂತರ ಈ ನೀರನ್ನು ಒಂದು ಕಪ್ಗೆ ಹಾಕಿ. ಇದಕ್ಕೆ ಕಾಫಿ ಪುಡಿ, ಅರ್ಧ ಚಮಚ ಅರಿಶಿನ ಪುಡಿ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿದರೆ ಅರಶಿನ ಕಾಫಿ ಸಿದ್ಧ.