Latest Kannada Nation & World
ಚುನಾವಣೋತ್ತರ ಸಮೀಕ್ಷೆ ಫಲಿತಾಂಶ ವೀಕ್ಷಿಸುವುದು ಹೇಗೆ?

ಚುನಾವಣೋತ್ತರ ಸಮೀಕ್ಷೆ ವಿವರ ಎಲ್ಲಿ ಪರಿಶೀಲಿಸಬಹುದು?
ಎಕ್ಸಿಟ್ ಪೋಲ್ ಫಲಿತಾಂಶ ಬಿಡುಗಡೆ ಮಾಡುವ ಸಂಸ್ಥೆಗಳಲ್ಲಿ ಆಕ್ಸಿಸ್ ಮೈ ಇಂಡಿಯಾ, ಸಿವೋಟರ್, ಐಪಿಎಸ್ಒಎಸ್, ಜನ್ ಕಿ ಬಾತ್ ಮತ್ತು ಟುಡೇಸ್ ಚಾಣಕ್ಯ ಪ್ರಸಿದ್ಧ ಹೆಸರುಗಳು. ಈ ಏಜೆನ್ಸಿಗಳು ಪ್ರಮುಖ ಒಳನೋಟಗಳನ್ನು ಒದಗಿಸುತ್ತವೆ. ಹಾಗಂತಾ ಇವು ನಿಖರ ಫಲಿತಾಂಶಗಳನ್ನು ಖಾತರಿಪಡಿಸುವುದಿಲ್ಲ. ಇದೇ ವೇಳೆ ಚುನಾವಣೋತ್ತರ ಸಮೀಕ್ಷೆಗಳ ಬಗ್ಗೆ ಹಿಂದೂಸ್ತಾನ್ ಟೈಮ್ಸ್‌ನಲ್ಲಿ ಲೈವ್ ಬ್ಲಾಗ್ ಮೂಲಕ ಮಾಹಿತಿ ಸಿಗಲಿದೆ.