Astrology
ಹುಟ್ಟಿದ ದಿನಾಂಕವೇ ತಿಳಿಸುತ್ತೆ ನಿಮ್ಮ ವ್ಯಕ್ತಿತ್ವ; ಜೀವನದಲ್ಲಿ ಉದ್ಯೋಗ, ಆರ್ಥಿಕ ಸ್ಥಿತಿ ಬಗ್ಗೆಯೂ ಹೇಳುತ್ತೆ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜನ್ಮ ದಿನಾಂಕ, ತಿಂಗಳು ಹಾಗೂ ನಕ್ಷತ್ರಗಳ ಆಧಾರದ ಮೇಲೆ ನಾವು ನಮ್ಮ ಭವಿಷ್ಯವನ್ನು ಊಹಿಸಬಹುದು. ಜೀವನದಲ್ಲಿ ಬರುವ ಸಮಸ್ಯೆಗಳನ್ನು ವಿವಿಧ ಸಂದರ್ಭಗಳಲ್ಲಿ ಹೇಗೆ ಎದುರಿಸಬೇಕೆಂದು ಕಲಿಯಬಹುದು. ಸಂಖ್ಯಾಶಾಸ್ತ್ರದ ಪ್ರಕಾರ, ನಿರ್ದಿಷ್ಟ ದಿನಾಂಕಗಳಲ್ಲಿ ಜನಿಸಿದವರು ಭವಿಷ್ಯದಲ್ಲಿ ಉತ್ತಮ ಸಾಧನೆಗಳು ಮತ್ತು ತೃಪ್ತಿಯನ್ನು ಹೊಂದುವ ಸಾಧ್ಯತೆಯಿದೆ. ಸಂಖ್ಯಾಶಾಸ್ತ್ರದ ಪ್ರಕಾರ ಜನ್ಮ ದಿನಾಂಕಗಳ ಆಧಾರದ ಮೇಲೆ ಜನರ ಜೀವನ, ವೃತ್ತಿ, ಆರ್ಥಿಕ ಸ್ಥಿತಿ ಮತ್ತು ಭವಿಷ್ಯದ ಬೆಳವಣಿಗೆಗಳು ಹೇಗೆ ಎಂದು ತಿಳಿಯೋಣ.