Latest Kannada Nation & World
ಚಹಾ ತಯಾರಿಸುವಾಗ ಈ ತಪ್ಪು ಮಾಡಬೇಡಿ

ಭಾರತದಲ್ಲಿ ಚಹಾದ ರುಚಿ ನೋಡದ ಯಾವುದೇ ಮನೆ ಬಹುಷಃ ಇರಲಿಕ್ಕಿಲ್ಲ. ಚಹಾ ತಯಾರಿಸುವುದು ತುಂಬಾ ಸುಲಭವಾದರೂ, ಜನರು ಅದನ್ನು ತಯಾರಿಸುವಾಗ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಇದರಿಂದ ಕೆಟ್ಟ ರುಚಿ ಹೊಂದಬಹುದು.