Latest Kannada Nation & World
ಹೆಡ್ಕೋಚ್ ಗೌತಮ್ ಗಂಭೀರ್ 16 ವರ್ಷಗಳ ದಾಖಲೆಯನ್ನೇ ಪುಡಿಗಟ್ಟಿದ ಯಶಸ್ವಿ ಜೈಸ್ವಾಲ್; ಸಿಕ್ಸರ್ನಲ್ಲೂ ಈ ಎಡಗೈ ಆಟಗಾರನೇ ಕಿಂಗ್

Yashasvi Jaiswal: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಆರಂಭಿಕ ಎಡಗೈ ಆಟಗಾರ ಯಶಸ್ವಿ ಜೈಸ್ವಾಲ್ ಅವರು ಹೆಡ್ಕೋಚ್ ಗೌತಮ್ ಗಂಭೀರ್ ಅವರ ದಾಖಲೆಯನ್ನು ಮುರಿದಿದ್ದಾರೆ.