Latest Kannada Nation & World
ಹೈದ್ರಾಬಾದ್‌ನ ನಾರಾಯಣ ಶಿಕ್ಷಣ ಸಂಸ್ಥೆಯಿಂದ ಉತ್ತರ ಭಾರತ ಸೇರಿ 12 ರಾಜ್ಯಗಳಲ್ಲಿ52 ಹೊಸ ಶಾಖೆಗಳ ಆರಂಭ

ಛತ್ತೀಸ್‌ಗಢ 4 ಹೊಸ ಕ್ಯಾಂಪಸ್‌ಗಳು, ತಮಿಳುನಾಡು 4 ಹೊಸ ಕ್ಯಾಂಪಸ್‌ಗಳು, ಮಧ್ಯಪ್ರದೇಶ 3 ಹೊಸ ಕ್ಯಾಂಪಸ್‌ಗಳು, ಗುಜರಾತ್, ಹರಿಯಾಣ, ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ತಲಾ 2 ಕ್ಯಾಂಪಸ್‌ಗಳು ಅಸ್ಸಾಂ ಮತ್ತು ಪಂಜಾಬ್‌ನಲ್ಲಿ ತಲಾ 1 ಕ್ಯಾಂಪಸ್ ಹೊಸದಾಗಿ ಆರಂಭಗೊಂಡಿವೆ.