Latest Kannada Nation & World
ಹೊಸ ಕುದುರೆಗಳ ಮೇಲೆ ಮತ್ತೆ ಬೆಟ್ ಕಟ್ಟಿದ ಯೋಗರಾಜ್ ಭಟ್; ‘ಮನದ ಕಡಲು’ ಸಿನಿಮಾದಲ್ಲಿ ಯಾರೆಲ್ಲ ಅಭಿನಯಿಸಲಿದ್ದಾರೆ ನೋಡಿ

ಯೋಗರಾಜ್ ಭಟ್‌ರ ನಿರ್ದೇಶನದಲ್ಲಿ ಮತ್ತೊಂದು ಹೊಸ ಸಿನಿಮಾ ‘ಮನದ ಕಡಲು’ ತೆರೆ ಕಾಣಲು ರೆಡಿಯಾಗುತ್ತಿದೆ. ‘ಮುಂಗಾರು ಮಳೆ’ ಮತ್ತು ‘ಮೊಗ್ಗಿನ ಮನಸ್ಸು’ ಚಿತ್ರಗಳ ನಂತರ ಈ ಬಾರಿ ಸಹ ಹೊಸ ಕುದುರೆಗಳ ಜೊತೆಗೆ ಸಿನಿಮಾ ಮಾಡೋಣ ಎಂದು ಇ. ಕೃಷ್ಣಪ್ಪ ಮೊದಲೇ ಹೇಳಿದ್ದರಂತೆ.