Latest Kannada Nation & World
ಹೊಸ ನಾಟಕ ಶುರು ಮಾಡಿದ ಶ್ರೇಷ್ಠಾ, ಮಗಳನ್ನು ಬಿಟ್ಟು ಪ್ರೇಯಸಿಯನ್ನು ಕಾಣಲು ಹೊರಟ ತಾಂಡವ್; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಡಿಸೆಂಬರ್ 27ರ ಎಪಿಸೋಡ್‌ನಲ್ಲಿ ಮಗಳ ಸಮಸ್ಯೆಯನ್ನು ಪರಿಹರಿಸುವುದನ್ನು ಬಿಟ್ಟು ತಾಂಡವ್, ಪ್ರಿನ್ಸಿಪಾಲ್‌ಗೆ ಬೈದು ಶ್ರೇಷ್ಠಾಳನ್ನು ನೋಡಲು ಹೋಗುತ್ತಾನೆ. ಇತ್ತ ಶ್ರೇಷ್ಠಾ ಹೊಸ ಡ್ರಾಮಾ ಶುರು ಮಾಡುತ್ತಾಳೆ. ನನಗೆ ನ್ಯಾಯ ದೊರೆಯದಿದ್ದರೆ ಬಿಲ್ಡಿಂಗ್ ಮೇಲಿಂದ ಬಿದ್ದು ಸಾಯುವುದಾಗಿ ಹೆದರಿಸುತ್ತಾಳೆ.