Latest Kannada Nation & World
ಇಂಟರ್ಪೋಲ್ ಜತೆಗೆ ಸಹಯೋಗಕ್ಕೆ ಸಿಬಿಐ ಡಿಜಿಟಲ್ ಪ್ಲಾಟ್ಫಾರಂ ಭಾರತ್ಪೋಲ್; ಏನಿದು, ಗಮನಸೆಳೆದ 5 ಮುಖ್ಯ ಅಂಶಗಳು

BHARATPOL: ಕೇಂದ್ರೀಯ ತನಿಖಾ ದಳ (ಸಿಬಿಐ) ಅಭಿವೃದ್ಧಿ ಪಡಿಸಿದ ಭಾರತ್ಪೋಲ್ ಎಂಬ ಡಿಜಿಟಲ್ ಪ್ಲಾಟ್ಫಾರಂ ಅನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು (ಜನವರಿ 7) ಲೋಕಾರ್ಪಣೆ ಮಾಡಿದರು. ಏನಿದು ಭಾರತ್ಪೋಲ್, ಇಂಟರ್ಪೋಲ್ ಜತೆಗೆ ಸಹಯೋಗಕ್ಕೆ ಸಿಬಿಐ ಡಿಜಿಟಲ್ ಪ್ಲಾಟ್ಫಾರಂ ಕುರಿತಾಗಿ ಗಮನಸೆಳೆದ 5 ಮುಖ್ಯ ಅಂಶಗಳ ವಿವರ ಹೀಗಿದೆ.