Latest Kannada Nation & World
ಬಂಡೆಗಲ್ಲಿನಂತೆ ನಿಂತು ಆಸ್ಟ್ರೇಲಿಯಾ ಬೌಲಿಂಗ್ ಎದುರಿಸಿದ ರಾಹುಲ್-ಜೈಸ್ವಾಲ್; ಅಜೇಯ 172 ರನ್ ಜೊತೆಯಾಟ, ಭರ್ಜರಿ ಮುನ್ನಡೆ

ಪರ್ತ್ ಟೆಸ್ಟ್‌ನ ಎರಡನೇ ದಿನದಾಟವು ಅಚ್ಚರಿಯ ತಿರುವು ಪಡೆದಿದೆ. ಪಿಚ್ ಸ್ವರೂಪ ಕೂಡಾ ಬದಲಾಗಿದೆ. ಮೊದಲ ದಿನದಾಟದಲ್ಲಿ ಒಟ್ಟು 17 ವಿಕೆಟ್ ಪತನವಾಗಿತ್ತು. ಆದರೆ, ಎರಡನೇ ದಿನದಾಟದ ವೇಳೆಗೆ ಕೇವಲ 3 ವಿಕೆಟ್‌ಗಳು ಮಾತ್ರವೇ ಉರುಳಿವೆ. ಆಸ್ಟ್ರೇಲಿಯಾ ವಿರುದ್ಧ ಕೆಎಲ್ ರಾಹುಲ್ ಹಾಗೂ ಯಶಸ್ವಿ ಜೈಸ್ವಾಲ್ ಶತಕದ ಜೊತೆಯಾಟವಾಡಿದ್ದಾರೆ.