Latest Kannada Nation & World
ಹೋರಾಟವೇ ತೋರದೆ ಶರಣಾದ ಹಾಲಿ ಚಾಂಪಿಯನ್; ಕೆಕೆಆರ್ ವಿರುದ್ಧ ಗುಜರಾತ್ಗೆ 39 ರನ್ನುಗಳ ಭರ್ಜರಿ ಗೆಲುವು

18ನೇ ಆವೃತ್ತಿಯ ಐಪಿಎಲ್ 39ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ 39 ರನ್ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ನಡೆಯಿತು.