Latest Kannada Nation & World
ತಾಳೆ ಎಣ್ಣೆ ತುಟ್ಟಿ, ದುಬಾರಿಯಾಯ್ತು ಸಾಬೂನು ದರ; ಸಂತೂರ್, ಚಂದ್ರಿಕಾ, ಡವ್, ಲಕ್ಷ್, ಲೈಫ್‌ಬಾಯ್, ಪರ್ಲ್ಸ್, ಲಿರಿಲ್‌ಗೆ ಈಗ ದರವೆಷ್ಟು?

ಲಕ್ಸ್ ಸೋಪ್ (5 ಸಾಬೂನುಗಳ ಪ್ಯಾಕ್) 145 ರೂ.ನಿಂದ 155 ರೂ.ಗೆ ಮತ್ತು ಲೈಫ್‌ಬಾಯ್ (5 ಸಾಬೂನುಗಳ ಪ್ಯಾಕ್) ರೂ. ಹಿಂದಿನ 149 ರೂ.ನಿಂದ 162 ರೂ.ಗೆ ಏರಿಕೆಯಾಗಿದೆ. ಸಂತೂರ್, ಚಂದ್ರಿಕಾ, ಡವ್, ಲಕ್ಷ್, ಲೈಫ್‌ಬಾಯ್, ಪರ್ಲ್ಸ್, ಲಿರಿಲ್, ರೆಕ್ಸೊನಾ ಸೇರಿದಂತೆ ಬಹುತೇಕ ಸೋಪುಗಳ ದರ ಶೇಕಡ 7-8ರಷ್ಟು ಹೆಚ್ಚಾಗಿದೆ.