Latest Kannada Nation & World
2019ರ ಐಪಿಎಲ್ ನೋ ಬಾಲ್ ವಿವಾದ: ಅಂದು ಮೈದಾನಕ್ಕೆ ನುಗ್ಗಿದ್ದು ದೊಡ್ಡ ತಪ್ಪು ಎಂದು ಒಪ್ಪಿಕೊಂಡ ಧೋನಿ

ಐಪಿಎಲ್ 2019ರಲ್ಲಿ ನಡೆದ ಘಟನೆಯ ಬಗ್ಗೆ ಎಂಎಸ್ ಧೋನಿ ಪ್ರತಿಕ್ರಿಯೆ ನೀಡಿದ್ದಾರೆ. ಅಂದು ಅಂಪೈರ್ ನಿರ್ಧಾರದ ವಿರುದ್ಧ ಮೈದಾನಕ್ಕೆ ನುಗ್ಗಿದ್ದು ತಪ್ಪು ಎಂದು ಮಾಹಿ ಒಪ್ಪಿಕೊಂಡಿದ್ದಾರೆ. ಈ ವಿವಾದದ ಕುರಿತ ವಿವರವಾದ ಮಾಹಿತಿ ಇಲ್ಲಿದೆ.