Latest Kannada Nation & World
ಭಾರತದ ಸಂವಿಧಾನದ ಕುರಿತು ಹೆಚ್ಚು ಜನರಿಗೆ ತಿಳಿದಿರದ 8 ಸಂಗತಿಗಳು

ಣರಾಜ್ಯೋತ್ಸವದ ಸಂಭ್ರಮದ ಸಮಯದಲ್ಲಿ ಭಾರತದ ಸಂವಿಧಾನದ ಕುರಿತು ಒಂದಿಷ್ಟು ವಿಚಾರಗಳನ್ನು ತಿಳಿದುಕೊಳ್ಳೋಣ. ಹೆಚ್ಚು ಜನರಿಗೆ ತಿಳಿದಿರದ ಸಂವಿಧಾನದ ಕುರಿತಾದ ಎಂಟು ಫ್ಯಾಕ್ಟ್‌ಗಳನ್ನು ಇಲ್ಲಿ ನೀಡಲಾಗಿದೆ.