Latest Kannada Nation & World
2025ಕ್ಕೆ ಕಾದಿವೆ ಸ್ಟಾರ್ ನಟರ ಒಂದಷ್ಟು ಸಿನಿಮಾಗಳು; ಇಲ್ಲಿದೆ ಸ್ಯಾಂಡಲ್‌ವುಡ್‌ನ ಮುಂಬರಲಿರುವ ಮೂವಿ ಲಿಸ್ಟ್

ಇನ್ನಷ್ಟು, ಮತ್ತಷ್ಟು ಚಿತ್ರಗಳು
ಇದು ದೊಡ್ಡ ಸ್ಟಾರ್ ನಟರ ಚಿತ್ರಗಳ ಪಟ್ಟಿ ಮಾತ್ರ. ಇದಲ್ಲದೆ ಶ್ರೀನಗರ ಕಿಟ್ಟಿ ಅಭಿನಯದ ‘ಸಂಜು ವೆಡ್ಸ್ ಗೀತಾ 2’, ಯೋಗರಾಜ್ ಭಟ್ ನಿರ್ದೇಶನದ ‘ಮನದ ಕಡಲು’, ಪ್ರಜ್ವಲ್ ಅಭಿನಯದ ‘ಕರಾವಳಿ’, ಯುವ ರಾಜಕುಮಾರ್ ಅಭಿನಯದ ‘ಎಕ್ಕ’, ಗಣೇಶ್ ಮತ್ತು ರಮೇಶ್ ಅರವಿಂದ್ ಅಭಿನಯದ ‘ಯುವರ್ಸ್ ಸಿನ್ಸಿಯರ್ಲಿ ರಾಮ್’, ಧನಂಜಯ್ ಅಭಿನಯದ ‘ಅಣ್ಣ ಫ್ರಮ್ ಮೆಕ್ಸಿಕೋ’ ಮುಂತಾದ ಹಲವು ಚಿತ್ರಗಳು ಪಟ್ಟಿಯಲ್ಲಿದೆ. ಈ ಪೈಕಿ ಕೆಲವು ಚಿತ್ರಗಳ ಬಿಡುಗಡೆ ದಿನಾಂಕ ಘೋಷಣೆಯಾದರೆ, ಇನ್ನೂ ಕೆಲವು ಚಿತ್ರಗಳ ಘೋಷಣೆಯಾಗಿಲ್ಲ.