Astrology
2025 ರಲ್ಲಿ ಮದುವೆಗೆ ಶುಭ ಸಮಯ ಯಾವುದಿದೆ; ಜನವರಿಯಿಂದ ಡಿಸೆಂಬರ್ ವರೆಗಿನ ವಿವಾಹ ಮುಹೂರ್ತದ ಪಟ್ಟಿ ಇಲ್ಲಿದೆ

ವಿವಾಹ ದಿನಾಂಕ 2025: ಸೂರ್ಯನು ಜನವರಿ 14 ರಂದು ಬೆಳಿಗ್ಗೆ 9.03 ಕ್ಕೆ ಮಕರ ರಾಶಿಗೆ ಪ್ರವೇಶಿಸುತ್ತಾನೆ. ಅದೇ ದಿನ, ಮಕರ ಸಂಕ್ರಾಂತಿ ಆಚರಿಸಲಾಗುತ್ತದೆ. ಧನುರ್ಮಾಸದಿಂದ ಸ್ಥಗಿತವಾಗಿದ್ದ ಶುಭಕಾರ್ಯಗಳು ಅಂದಿನಿಂದ ಶುರುವಾಗುತ್ತವೆ. ಮದುವೆಯ ಋತುವು ಜನವರಿ 16 ರಂದು ಪ್ರಾರಂಭವಾಗಲಿದೆ. 2025 ರಲ್ಲಿ ಮದುವೆಯ ಶುಭ ಮುಹೂರ್ತಗಳ ಪಟ್ಟಿ ಇಲ್ಲಿ ನೀಡಲಾಗಿದೆ.