Latest Kannada Nation & World
ನಿದ್ದೆ ಮಾಡುವ ಮೊದಲು ಈ 7 ವಿಚಾರ ಫಾಲೊ ಮಾಡಿದ್ರೆ ತೂಕ ಇಳಿಯುತ್ತೆ

ಮಲಗುವ ಮೊದಲು ಫೋನ್, ಕಂಪ್ಯೂಟರ್ ಅಥವಾ ಟಿವಿ ನೋಡುವುದನ್ನು ತಪ್ಪಿಸಿ. ಪರದೆಗಳಿಂದ ಬರುವ ನೀಲಿ ಬೆಳಕು ನಿಮ್ಮ ನಿದ್ರೆಗೆ ತೊಂದರೆ ಮಾಡುತ್ತದೆ, ತೂಕ ಇಳಿಸಲು ನಿಮ್ಮ ದೇಹಕ್ಕೆ ಅಗತ್ಯವಿರುವ ವಿಶ್ರಾಂತಿ ಪಡೆಯುವುದು ಕಷ್ಟವಾಗುತ್ತದೆ.
Image Credits: Adobe Stock