Latest Kannada Nation & World
419 ವಿಕೆಟ್, 8901 ರನ್ ಗಳಿಸಿದ್ದ ಭಾರತದ ದಿಗ್ಗಜ ಕ್ರಿಕೆಟಿಗ ನಿಧನ; ಚೊಚ್ಚಲ ಏಕದಿನ ವಿಶ್ವಕಪ್ ಆಡಿದ್ರು ಇವರು!
419 ವಿಕೆಟ್ ಕಿತ್ತಿರುವ ಮತ್ತು 8901 ರನ್ ಗಳಿಸಿರುವ ಭಾರತದ ಮಾಜಿ ಆಲ್ರೌಂಡರ್ ಸೈಯದ್ ಅಬಿದ್ ಅಲಿ ನಿಧನರಾಗಿದ್ದಾರೆ. ದಿಗ್ಗಜ ಕ್ರಿಕೆಟಿಗನ ನಿಧನಕ್ಕೆ ಕ್ರಿಕೆಟ್ ಲೋಕ ಸಂತಾಪ ಸೂಚಿಸುತ್ತಿದೆ.